ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ವಾರ ಇಬ್ಬರು ಅತಿಥಿಗಳಿಗೆ ವೇದಿಕೆಯಾಗಲಿದೆ.