ಬೆಂಗಳೂರು: ಕನ್ನಡದ ಜನಪ್ರಿಯ ವಾಹಿನಿಗಳಾದ ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ಎರಡೂ ವಾಹಿನಿಗಳು ಒಂದೇ ಬಾರಿಗೆ ಎರಡು ಒಂದೇ ರೀತಿಯ ಶೋ ಪ್ರಸಾರ ಮಾಡಲು ಮುಂದಾಗಿದೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಮೊದಲು ಸೃಜನ್ ಲೋಕೇಶ್ ನೇತೃತ್ವದಲ್ಲಿ ರಾಜ-ರಾಣಿ ಸೀಸನ್ 1 ರಿಯಾಲಿಟಿ ಶೋ ನಡೆದಿತ್ತು. ರಿಯಲ್ ಜೋಡಿಗಳ ಈ ಕಾರ್ಯಕ್ರಮ ಯಶಸ್ವಿಯಾದ ಹಿನ್ನಲೆಯಲ್ಲಿ ಅದೇ ಟೀಂ ಈಗ ಎರಡನೇ ಸೀಸನ್ ಶುರು ಮಾಡುತ್ತಿದೆ. ಇದು ಈ ವಾರಂತ್ಯದಿಂದ ಅಂದರೆ