ಬೆಂಗಳೂರು: ಧಾರವಾಹಿ ಪ್ರಿಯರಿಗೆ ಕನ್ನಡದ ಎರಡು ವಾಹಿನಿಗಳು ಇಂದು ಒಂದೇ ದಿನ ಎರಡು ಧಾರವಾಹಿಯನ್ನು ಆರಂಭಿಸುತ್ತಿವೆ.ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ರಾಧಾ ಕಲ್ಯಾಣ ಧಾರವಾಹಿ ಆರಂಭವಾಗಲಿದೆ. ಸಂಜೆ 6 ಗಂಟೆಗೆ ಇದು ಪ್ರಸಾರವಾಗಲಿದೆ. ರಾಧ ಎಂಬ ರಾಮನ ಭಕ್ತೆ ಮತ್ತು ಕೃಷ್ಣನ ಗುಣದ ಶ್ರೀಮಂತ ಹುಡುಗನ ನಡುವಿನ ಕತೆಯಿದು.ಇನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ಪ್ರೇಮಲೋಕ ಧಾರವಾಹಿ ಆರಂಭವಾಗುತ್ತಿದೆ. ಇದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ,