ರಿಯಲ್ ಸ್ಟಾರ್ ಉಪೇಂದ್ರ ‘ಕಬ್ಜ’ಕ್ಕೆ ಇಂದು ಅದ್ಧೂರಿ ಮುಹೂರ್ತ

ಬೆಂಗಳೂರು, ಸೋಮವಾರ, 18 ನವೆಂಬರ್ 2019 (08:47 IST)

ಬೆಂಗಳೂರು: ಅಭಿನಯಿಸಲಿರುವ ‘ಕಬ್ಜ’ ಸಿನಿಮಾಗೆ ಇಂದು ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.


 
ಈಗಾಗಲೇ ಸಿನಿಮಾದ ಫೋಟೋ ಶೂಟ್ ನಡೆಸಲಾಗಿದ್ದು, ಪಕ್ಕಾ 80 ರ ದಶಕದ ಗ್ಯಾಂಗ್ ಸ್ಟರ್ ವೇಷದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ.
 
ಐ ಲವ್ ಯೂ ಸಿನಿಮಾ ನಿರ್ದೇಶಿಸಿದ ಆರ್ ಚಂದ್ರು ಕಬ್ಜ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇದು ಒಟ್ಟು 7 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಎಲ್ಲಾ ಭಾಷೆಗಳ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳು, ಸಿನಿಮಾ ದಿಗ್ಗಜರು ಈ ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವಿದು.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಬಿಕೆ7: ಜೈಜಗದೀಶ್ ಕಾಲಿಗೆ ಬಿದ್ದು ಕ್ಷಮೆ ಕೇಳಿದರೂ ಭೂಮಿ ಶೆಟ್ಟಿ ಡವ್ ರಾಣಿ ಅಂದ್ರು ಜನ!

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಲಕ್ಷುರಿ ಬಜೆಟ್ ಟಾಸ್ಕ್ ಸಂದರ್ಭ ಕಿತ್ತಳೆ ...

news

ಬಿಗ್ ಬಾಸ್ ಕನ್ನಡ: ಶೋನಿಂದ ಹೊರಬಿದ್ದ ಜೈ ಜಗದೀಶ್

ಬೆಂಗಳೂರು: ಬಿಗ್ ಬಾಸ್ ಕನ್ನಡ ವಾಹಿನಿಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಹಿರಿಯ ...

news

ಕನ್ನಡ ಹಾಡು ಮೆಚ್ಚಿ ಟ್ವೀಟ್ ಮಾಡಿದ ಸಂಗೀತ ದಿಗ್ಗಜ ಎಆರ್ ರೆಹಮಾನ್

ಬೆಂಗಳೂರು: ವಿಶ್ವ ಖ್ಯಾತಿಯ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಕನ್ನಡ ಸಿನಿಮಾದ ಹಾಡೊಂದನ್ನು ಮೆಚ್ಚಿ ...

news

ಒಳ್ಳೆ ಹುಡುಗ ಪ್ರಥಮ್ ಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಹಾಯ

ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ ನಟಿಸುತ್ತಿರುವ ಸಿನಿಮಾ ‘ನಟ ಭಯಂಕರ’. ಈ ಸಿನಿಮಾ ಕೆಲಸಗಳು ...