ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಎಂದರೆ ಯಾರು? ಒಟ್ಟೊಟ್ಟಿಗೆ ನಾಲ್ಕು ವಿಲನ್ ಗಳನ್ನು ಹೊಡೆದುರುಳಿಸುವ ಸಿನಿಮಾ ಹೀರೋ. ಆದರೆ ನಿಜ ಜೀವನದಲ್ಲಿ ಅವರೂ ಮನೆಯಲ್ಲಿ ಕಸ ಗುಡಿಸಿ, ಹೆಂಡ್ತಿ ಸೇವೆ ಮಾಡ್ತಾರಂತೆ!ಹೀಗಂತ ಸ್ವತಃ ಪ್ರಿಯಾಂಕ ಉಪೇಂದ್ರ ವಿಡಿಯೋ ಸಮೇತ ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಉಪೇಂದ್ರ ತಮ್ಮ ಮನೆಯಲ್ಲಿ ಕಸ ಗುಡಿಸಿ, ನೆಲ ಒರೆಸಿ, ಪಾತ್ರೆ ಬೆಳಗಿ, ಪತ್ನಿ ಪ್ರಿಯಾಂಕಗೆ ಹೆಡ್ ಮಸಾಜ್ ಮಾಡಿ, ಬಟ್ಟೆ ಎಲ್ಲಾ ಒಣಗಲು ಹಾಕುತ್ತಾರೆ.ಆದರೆ ಇದೆಲ್ಲಾ