ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಟ ಸಾಧು ಕೋಕಿಲಗೆ ಹಿಗ್ಗಾ ಮುಗ್ಗಾ ಹೊಡೆದು ಕತ್ತು ಹಿಸುಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ!ಆದರೆ ಇದೆಲ್ಲಾ ನಡೆದಿದ್ದು ತಮಾಷೆಗಾಗಿ. ನಟ ದರ್ಶನ್ ಅವರ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋನಲ್ಲಿ ಇಬ್ಬರೂ ಕುಚಿಕು ಗೆಳೆಯರು ಭೇಟಿಯಾಗಿದ್ದಾರೆ.ಈ ವೇಳೆ ಉಪೇಂದ್ರ ಮೊದಲು ಸಾಧು ನೋಡಿ ತಲೆ ಬಾಗಿ ಕೈ ಮುಗಿದು ಬಳಿಕ ಸಿಕ್ಕ ಸಿಕ್ಕಲೆಲ್ಲಾ ಚಿಕ್ಕಮಕ್ಕಳಂತೆ ಹೊಡೆದಿದ್ದಾರೆ. ಬಳಿಕ ಅವರ ಕತ್ತಿಗೆ ಕೈ ಹಾಕಿ