ಬರೋಬ್ಬರಿ 17 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮಾ ಮತ್ತೆ ಜೊತೆಯಾಗಿ ಅಭಿನಯಿಸಿರುವ ಚಿತ್ರ ಉಪೇಂದ್ರ ಮತ್ತೆ ಬಾ. ಇದೀಗ ಈ ಚಿತ್ರ ಬಹುತೇಕ ರೆಡಿಯಾಗಿದ್ದು ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಉಪ್ಪಿ ಮತ್ತು ಪ್ರೇಮಾ ಅಭಿನಯದ ಉಪೇಂದ್ರ (1999) ಬಳಿಕ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ. ತೆಲುಗಿನಲ್ಲಿ ಯಶಸ್ವಿಯಾದ ಸೋಗ್ಗಾಡೆ ಚಿನ್ನಿ ನಾಯನ ಚಿತ್ರದ ರೀಮೇಕ್ ಇದು. ಅಕ್ಕಿನೇನಿ ನಾಗಾರ್ಜುನ ಮತ್ತು ರಮ್ಯಾ ಕೃಷ್ಣ ಅಭಿನಯದ