ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿನ್ನೆ ಸಂಜೆ ವಿಡಿಯೋ ಸಂದೇಶ ಮೂಲಕ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಹಾಗೇ ಇನ್ನೊಂದು ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ.ಗುಡ್ ನ್ಯೂಸ್ ಎಂದರೆ ಉಪೇಂದ್ರ ಸದ್ಯದಲ್ಲೇ ನಿರ್ದೇಶನಕ್ಕೆ ಮರಳಲಿದ್ದಾರಂತೆ. ರಿಯಲ್ ಸ್ಟಾರ್ ಮತ್ತೆ ನಿರ್ದೇಶನಕ್ಕೆ ಬರಬೇಕೆಂದು ಎಷ್ಟೋ ಜನ ಆಶಿಸುತ್ತಿದ್ದರು. ಅಭಿಮಾನಿಗಳ ಕೋರಿಕೆಯಂತೆ ಉಪೇಂದ್ರ ಕತೆಯೊಂದನ್ನು ರೆಡಿ ಮಾಡುತ್ತಿದ್ದು, ಸದ್ಯದಲ್ಲೇ ಟೈಟಲ್ ಜತೆಗೆ ತಾವು ನಿರ್ದೇಶನ ಮಾಡಲಿರುವ ಸಿನಿಮಾ ಬಗ್ಗೆ ಹೊಸ ಸುದ್ದಿ ಕೊಡಲಿದ್ದಾರಂತೆ.ಬ್ಯಾಡ್ ನ್ಯೂಸ್