ಬೆಂಗಳೂರು: ಲಾಕ್ ಡೌನ್ ನಿಂದಾಗಿ ಈ ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಜನರಿಗೆ ಆದಾಯವೂ ಇಲ್ಲ, ಕೆಲಸವೂ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗುತ್ತದೆ. ಹೀಗಿರುವಾಗ ಏಪ್ರಿಲ್ ತಿಂಗಳನ್ನು ಮಾಯವಾದ ತಿಂಗಳು ಎಂದು ಘೋಷಿಸಬಾರದೇಕೆ?ಇಂತಹದ್ದೊಂದು ಐಡಿಯಾವನ್ನು ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಈ ಬಗ್ಗೆ ಉಪೇಂದ್ರ ಆಸಕ್ತಿಕರ ವಿಚಾರವನ್ನು ಮಂಡಿಸಿದ್ದಾರೆ.ಏಪ್ರಿಲ್ ತಿಂಗಳನ್ನು 2020 ರ ಮಾಯವಾದ ತಿಂಗಳು ಎಂದು ಘೋಷಿಸಿ ಕೇಂದ್ರ ಅಥವಾ