ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಉಪ್ಪಿ ಫೌಂಡೇಷನ್ ಮೂಲಕ ಎಷ್ಟೋ ಜನರಿಗೆ ನೆರವಾಗಿದ್ದಾರೆ. ಅವರ ಕೆಲಸಕ್ಕೆ ಅನೇಕ ದಾನಿಗಳು ಕೈ ಜೋಡಿಸಿದ್ದರು. ಚಿತ್ರರಂಗದ ಸೆಲೆಬ್ರಿಟಿಗಳು ತಾವಾಗೇ ಧನ ಸಹಾಯ ಮಾಡಿದ್ದರೆ, ಹಲವು ರೈತರೂ ತಾವು ಬೆಳೆದ ಬೆಳೆಯನ್ನು ಉಚಿತವಾಗಿ ಬಡವರಿಗೆ ಹಂಚಲು ನೀಡಿದ್ದೂ ಇದೆ. ಆದರೆ ಈಗ ಉಪೇಂದ್ರ ಉಪ್ಪಿ ಫೌಂಡೇಷನ್ ಗೆ ಯಾರೂ ದೇಣಿಗೆ ಕೊಡಬೇಡಿ. ನಾನು ಯಾವುದೇ ದೇಣಿಗೆ ಸ್ವೀಕರಿಸಲ್ಲ ಎಂದಿದ್ದಾರೆ.ಇದಕ್ಕೆ