ಬೆಂಗಳೂರು: ಲಾಕ್ ಡೌನ್ ವೇಳೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಫಾರ್ಮ್ ಹೌಸ್ ನಲ್ಲಿ ಪಕ್ಕಾ ರೈತನಂತೆ ಗಿಡಗಳನ್ನು ಬೆಳೆಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅದೀಗ ಫಲ ಬಿಟ್ಟಿದೆ.ಉಪೇಂದ್ರ ತಮ್ಮ ಫಾರ್ಮ್ ಹೌಸ್ ನಲ್ಲಿ ಬೇರೆ ಬೇರೆ ರೀತಿಯ ತರಕಾರಿ ಬೀಜಗಳನ್ನು ಬಿತ್ತುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈಗ ಅವೆಲ್ಲವೂ ಫಲ ಕೊಟ್ಟಿದೆ. ಉಪೇಂದ್ರ ತಮ್ಮ ತೋಟದಲ್ಲಿ ಬೆಳೆದ ಸೌತೆಕಾಯಿ, ಬದನೆಕಾಯಿ, ಮೆಣಸಿನಕಾಯಿ, ಚೆಂಡು ಹೂವು ಇತ್ಯಾದಿ ಕೃಷಿ ಉತ್ಪನ್ನಗಳ