ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾವೊಂದನ್ನು ನೋಡದೇ ಪ್ರೇಕ್ಷಕರು ಬಹಳ ಕಾಲವಾಗಿದೆ. ಈಗ ಉಪೇಂದ್ರರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.ಉಪೇಂದ್ರರನ್ನು ಇಷ್ಟಪಡುವ ಪ್ರತ್ಯೇಕ ಪ್ರೇಕ್ಷಕ ವರ್ಗವೇ ಇದೆ. ಇವರೆಲ್ಲಾ ಅವರ ಒಂದು ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಮುಂದಿನ ವರ್ಷ ಅವರ ಕೆಲವು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆಯಿದೆ.ಆ ಪೈಕಿ ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಕೂಡಾ ಒಂದು. ಇದಲ್ಲದೆ, ಉಪೇಂದ್ರ ಮತ್ತೆ ಬಾ, ಕನ್ನೇಶ್ವರ,