ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಕನ್ನಡ ಬಿಗ್ ಬಾಸ್ 8 ನೇ ಆವೃತ್ತಿಯ ಸ್ಪರ್ಧಿ ವೈಜಯಂತಿ ವಾಸುದೇವ ಅಡಿಗ ಆನ್ ಲೈನ್ ನಲ್ಲೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.