ನಿತಿನ್ ಜೊತೆ ಚಿತ್ರ ಮಾಡಲು ಹೊರಟ ವಕ್ಕಂತಂ ವಂಶಿ

ಹೈದರಾಬಾದ್| pavithra| Last Modified ಸೋಮವಾರ, 3 ಮೇ 2021 (07:31 IST)
ಹೈದರಾಬಾದ್ : ಯುವ ನಟ ನಿತಿನ್ ಮುಂಬರುವ ಯೋಜನೆಗಾಗಿ ವಕ್ಕಂತಂ ವಂಶಿಯೊಂದಿಗೆ ಮಾಡಲು ಸಜ್ಜಾಗಿದ್ದಾರೆ.

‘ನಾ ಪೆರು ಸೂರ್ಯ ನಾ ಇಲು ಇಂಡಿಯಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ವಕ್ಕಂತಂ ವಂಶಿ ಶೀಘ್ರದಲ್ಲಿಯೇ ನಿತಿನ್ ಅವರೊಂದಿಗೆ ಆ್ಯಕ್ಷನ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಟಾಗೋರ್ ಮಧು ಅವರು ನಿತಿನ್ ಮತ್ತು ವಕ್ಕಂತಂ ವಂಶಿ ಚಿತ್ರವನ್ನು ನಿರ್ಮಿಸಲಿದ್ದಾರೆ.

ಚಿತ್ರರಂಗದ ಪ್ರತಿಭಾವಂತ ನಾಯಕಿ ಸಾಯಿ ಪಲ್ಲವಿ ನಿತಿನ್ ಅಭಿನಯದ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವದಂತಿ ಇದೆ.ಇದರಲ್ಲಿ ಇನ್ನಷ್ಟು ಓದಿ :