Photo Courtesy: Twitterಬೆಂಗಳೂರು: ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಮದುವೆ ಜೀವನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.ಇತ್ತೀಚೆಗಷ್ಟೇ ಹರಿಪ್ರಿಯಾ ಗರ್ಭಿಣಿ ಎನ್ನುವ ವದಂತಿ ಹಬ್ಬಿತ್ತು. ಆದರೆ ಬಳಿಕ ಅದು ಸುಳ್ಳು ಎಂದು ಗೊತ್ತಾಗಿತ್ತು. ಇದೀಗ ವಸಿಷ್ಠ ಹರಿಪ್ರಿಯಾ ಜೊತೆಗೆ ಬಿರಿಯಾನಿ ಸವಿಯುವ ಫೋಟೋ ಹಂಚಿಕೊಂಡು ಎರಡು ತಿಂಗಳಾಯ್ತು ತಮ್ಮ ವೈವಾಹಿಕ ಜೀವನಕ್ಕೆ ಎಂದು ಖುಷಿ ಹಂಚಿಕೊಂಡಿದ್ದಾರೆ.ವಸಿಷ್ಠ ಸಿಂಹ ಸದ್ಯಕ್ಕೆ ತೆಲುಗು