ಬೆಂಗಳೂರು: ವರನಟ, ಡಾ. ರಾಜ್ ಕುಮಾರ್ ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಕರಾಳ ದಿನಕ್ಕೆ ಇಂದು 20 ವರ್ಷ ತುಂಬಿದೆ. ಡಾ. ರಾಜ್ ನಿವಾಸದಿಂದ ರಾತ್ರೋ ರಾತ್ರಿ ವೀರಪ್ಪನ್ ಅಪಹರಣ ಮಾಡಿದ್ದ. ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಅಭಿಮಾನಿಗಳು ತಲ್ಲಣಗೊಳ್ಳುವಂತೆ ಮಾಡಿತ್ತು. ಇದಾದ ಬಳಿಕ ಬರೋಬ್ಬರಿ 108 ದಿನಗಳ ಕಾಲ ಡಾ. ರಾಜ್ ವೀರಪ್ಪನ್ ವಶದಲ್ಲಿದ್ದರು. ಹಲವು ಸುತ್ತಿನ ಸಂಧಾನದ ಬಳಿಕ ಡಾ. ರಾಜ್ ರನ್ನು ಬಿಡುಗಡೆ ಮಾಡಿದ್ದ.ಅಂದು