ದೃಶ್ಯಂ 2 ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಿದ ವೆಂಕಟೇಶ್

ಹೈದರಾಬಾದ್| pavithra| Last Modified ಸೋಮವಾರ, 22 ಫೆಬ್ರವರಿ 2021 (09:09 IST)
ಹೈದರಾಬಾದ್ : ತೆಲುಗು ನಟ ವೆಂಕಟೇಶ್ ಅವರು 2014ರಲ್ಲಿ ‘ದೃಶ್ಯಂ’ ರಿಮೇಕ್ ನಲ್ಲಿ ನಟಿಸಿದ್ದರು. ಇದೀಗ ‘ದೃಶ್ಯಂ2’ ರಿಮೇಕ್ ಮಾಡಲು ನಿರ್ಧರಿಸಿದ್ದಾರಂತೆ.

ಇತ್ತೀಚೆಗೆ ಮೋಹನ್ ಲಾಲ್ ಅಭಿನಯದ ಮಲಯಾಳಂನ ‘ದೃಶ್ಯಂ2’  ಚಿತ್ರ ಇತ್ತೀಚೆಗೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದೀಗ ವೆಂಕೇಶ್ ಅವರು ಇದರ ರಿಮೇಕ್ ಚಿತ್ರ ಮಾಡಲು ನಿರ್ಧರಿಸಿದ್ದು, ಮಾರ್ಚ್ 6ರಿಂದ ಶೂಟಿಂಗ್ ಪ್ರಾರಂಭವಾಗಲಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :