ಚೆನ್ನೈ: ಟಾಲಿವುಡ್ ಸ್ಟಾರ್ ಗಳಾದ ವಿಜಯ್ ಮತ್ತು ಅಜಿತ್ ಕುಮಾರ್ ಫ್ಯಾನ್ಸ್ ನಡುವಿನ ವಾರ್ ಇಂದು ಮೊನ್ನೆಯದಲ್ಲ. ಈ ಇಬ್ಬರು ಸ್ಟಾರ್ ಗಳ ಅಭಿಮಾನಿಗಳು ಈಗ ಮತ್ತೆ ಕಿತ್ತಾಡಿಕೊಂಡಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಪರಸ್ಪರ ನಿಂದಿಸಿದ್ದಾರೆ. ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಏಪ್ರಿಲ್ 13 ರಂದು ಬಿಡುಗಡೆಯಾಗುತ್ತಿರುವ ಸುದ್ದಿ ಬಗ್ಗೆ ಅಜಿತ್ ಅಭಿಮಾನಿಗಳು ಅಣಕ ಮಾಡಿದ್ದಾರೆ. ವಿಜಯ್ ಆತ್ಮಕ್ಕೆ ಶಾಂತಿ ಎಂದು ಟ್ರೆಂಡ್ ಮಾಡಿಕೊಂಡು ಅವರ ಮೃತದೇಹದಂತೆ