ಹೈದರಾಬಾದ್: ನಟ ವಿಜಯ್ ದೇವರಕೊಂಡ ಸಂದರ್ಶನವೊಂದರಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಬಗ್ಗೆ ನೀಡಿದ ಹೇಳಿಕೆಯೊಂದು ಈಗ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.ವಿಜಯ್ ಸಂದರ್ಶನವೊಂದರಲ್ಲಿ ಲೈಗರ್ ಫ್ಲಾಪ್ ಆದ ಬಳಿಕ ನಿಮಗೆ ಅವಕಾಶಗಳೇ ಸಿಗಲ್ಲ ಎಂದಿದ್ದರು ಎಂಬ ಪ್ರಶ್ನೆಗೆ ಉತ್ತರಿಸುವಾಗ ರಜನೀಕಾಂತ್, ಚಿರಂಜೀವಿ ಉದಾಹರಣೆ ನೀಡಿದ್ದರು.‘ಸೂಪರ್ ಸ್ಟಾರ್ ಗಳು ಫ್ಲಾಪ್-ಹಿಟ್ ಸಿನಿಮಾಗಳನ್ನು ನೀಡುತ್ತಾರೆ. ರಜನೀಕಾಂತ್ ಸಾಲು ಸಾಲು ಫ್ಲಾಪ್ ನೀಡಿದರು. ಆದರೆ ಜೈಲರ್ ನಂತಹ ಸಿನಿಮಾ ಮಾಡಿದರೆ 500 ಕೋಟಿ ರೂ. ಕಲೆಕ್ಷನ್