ಹೈದರಾಬಾದ್: ನಟ ವಿಜಯ್ ದೇವರಕೊಂಡ ಕೆಲವು ದಿನಗಳ ಹಿಂದೆ ಯುವ ಗಾಯಕಿಗೆ ಮಾಡಿದ್ದ ಪ್ರಾಮಿಸ್ ನ್ನು ಈಗ ಉಳಿಸಿಕೊಂಡು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ವಿಜಯ್ ದೇವರಕೊಂಡ ಕೆಲವು ದಿನಗಳ ಮೊದಲು ಇಂಡಿಯನ್ ಐಡಲ್ ಹಾಡಿನ ರಿಯಾಲಿಟಿ ಶೋ ಸ್ಪರ್ಧಿ ಶಣ್ಮುಖ ಪ್ರಿಯಗೆ ತಮ್ಮ ಸಿನಿಮಾದಲ್ಲಿ ಹಾಡುವ ಅವಕಾಶ ಕೊಡಿಸುವುದಾಗಿ ಹೇಳಿದ್ದರು.ತಮ್ಮ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’ ನಲ್ಲಿ ಶಣ್ಮುಖಗೆ ಹಾಡುವ ಅವಕಾಶ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಈ