ಹೈದರಾಬಾದ್: ಪೂರಿ ಜಗನ್ನಾಥ್ ಅವರ ಲೈಗರ್ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕರಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾದ ಪೋಸ್ಟರ್ ಒಂದು ಈಗ ಎಲ್ಲೆಡೆ ಹರಿದಾಡುತ್ತಿದೆ.ಲೈಗರ್ ಸಿನಿಮಾದ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದರಲ್ಲಿ ವಿಜಯ್ ಅರೆಬೆತ್ತಲಾಗಿದ್ದಾರೆ. ಅವರ ಈ ಅವತಾರ ನೋಡಿ ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದಾರೆ. ಪಿಕೆ ಸಿನಿಮಾದಲ್ಲಿ ಅಮೀರ್ ಖಾನ್ ಬೆತ್ತಲಾಗಿ ಕಾಣಿಸಿಕೊಂಡ ರೀತಿಯಲ್ಲೇ ವಿಜಯ್ ಪೋಸ್ಟರ್ ಇದೆ. ನಾವು ನಿಮ್ಮನ್ನು ಈ