Photo Courtesy: Twitterಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ನಿಧನದ ಬಳಿಕ ಅಂಗಾಂಗ ದಾನಕ್ಕೆ ಈಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ.ವಿಜಯ್ ಮತ್ತು ಅವರ ತಾಯಿ ಕೂಡಾ ಅಂಗಾಂಗ ದಾನಕ್ಕೆ ಸಂಕಲ್ಪ ಮಾಡಿದ್ದಾರೆ. ಅಂಗಾಂಗ ದಾನ ಮಾಡುವುದು ಶ್ರೇಷ್ಠ ಕಾರ್ಯ. ಈ ಕಾರ್ಯಕ್ಕೆ ವಿಜಯ್ ಗೆ ಅವರ ಕುಟುಂಬದವರೂ ಸಾಥ್ ನೀಡಿರುವುದು ಶ್ಲಾಘನೀಯ.ನನ್ನ ನಿಧನದ ನಂತರ ನನ್ನ ಎಲ್ಲಾ ಅಂಗಾಂಗಳನ್ನೂ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗವಾಗಲು ಇಚ್ಛಿಸುತ್ತೇನೆ. ನಾನು ಹಾಗೂ ನನ್ನ ತಾಯಿ