ಹೈದರಾಬಾದ್: ವಿಜಯ್ ದೇವರಕೊಂಡ ನಾಯಕರಾಗಿರುವ ಖುಷಿ ಸಿನಿಮಾ ಥಿಯೇಟರ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದ್ದು, ಸೂಪರ್ ಹಿಟ್ ಆಗಿದೆ.ಲೈಗರ್ ಸಿನಿಮಾ ಬಳಿಕ ವಿಜಯ್ ಗೆ ಬ್ರೇಕ್ ಕೊಟ್ಟ ಸಿನಿಮಾವಿದು. ಈ ಸಿನಿಮಾದ ಗೆಲುವು ವಿಜಯ್ ದೇವರಕೊಂಡಗೆ ನಿಜಕ್ಕೂ ಖುಷಿ, ನೆಮ್ಮದಿ ತಂದಿದೆ.ಇದೇ ಕಾರಣಕ್ಕೆ ಅವರೀಗ ಒಂದು ದೃಢ ನಿರ್ಧಾರ ಮಾಡಿದ್ದಾರೆ. ಖುಷಿ ಸಿನಿಮಾದ ಸಂಭಾವನೆಯಲ್ಲಿ 1 ಕೋಟಿ ರೂ.ಗಳನ್ನು ಬಡ ಕುಟುಂಬಗಳಿಗೆ ದಾನ ಮಾಡಲು ವಿಜಯ್ ದೇವರಕೊಂಡ ತೀರ್ಮಾನಿಸಿದ್ದಾರೆ. 100