ಹೈದರಾಬಾದ್ : ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ‘ಗೀತಾ ಗೋವಿಂದಂ’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದು, ಇವರ ಜೋಡಿಗೆ ಜನರ ಮೆಚ್ಚುಗೆ ಕೂಡ ಸಿಕ್ಕಿದೆ. ಇದೀಗ ಈ ಜೋಡಿ ಎರಡು ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಎನ್ನಲಾಗಿದೆ. ಆದರೆ ಈ ಜೋಡಿ ಮತ್ತೆ ಒಂದಾಗುವುದು ಚಲನಚಿತ್ರದಲ್ಲಿ ಅಲ್ಲ. ಈ ಜೋಡಿ ಈಗ ಒಂದಾಗುತ್ತಿರುವುದು ಜನಪ್ರಿಯ ಸೋಪ್ ಬ್ರಾಂಡ್ ಸಂತೂರ್ ಗಾಗಿ ಟಿವಿ ಜಾಹೀರಾತಿನಲ್ಲಿ ನಟಿಸಲಿದ್ದಾರೆ.ವಿಜಯ್ ದೇವರಕೊಂಡ ಮತ್ತು ರಶ್ಮಿಕಾ