ಚೆನ್ನೈ : ತಮಿಳು ನಟ ವಿಜಯ್ ಅವರ ‘ಮಾಸ್ಟರ್’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಈ ಚಿತ್ರ ಬಿಡುಗಡೆ ಮಾಡಲಾಗುವುದು ಎಂಬ ವದಂತಿ ಇದೆ.