ಮಂಡ್ಯಕ್ಕೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಕೊವಿಡ್ ನೆರವು

ಬೆಂಗಳೂರು| Krishnaveni K| Last Modified ಬುಧವಾರ, 12 ಮೇ 2021 (10:40 IST)
ಬೆಂಗಳೂರು: ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್ ಮಂಡ್ಯ ಜಿಲ್ಲೆಯ ಕೊರೋನಾ ಪೀಡಿತರಿಗೆ ನೆರವಾಗಲು ಮುಂದೆ ಬಂದಿದ್ದಾರೆ.
 > ಮಂಡ್ಯಕ್ಕೆ ಐಸಿಯು ಬೆಡ್ ಗಳ ಆಸ್ಪತ್ರೆ ಅಥವಾ ಎರಡು ಆಕ್ಸಿಜನ್ ಘಟಕ ನಿರ್ಮಿಸಿಕೊಡಲು ಸಿದ್ಧ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ. ಇದಕ್ಕೆ ಅವರು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕು.>   ಕೆಜಿಎಫ್, ರಾಜಕುಮಾರ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಮಾಲಿಕರಾಗಿರುವ ವಿಜಯ್ ಕಿರಗಂದೂರ್ ಈ ಮೂಲಕ ತಮ್ಮ ತವರಿಗೆ ಭರ್ಜರಿ ಕೊಡುಗೆ ನೀಡಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :