ಚೆನ್ನೈ : ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ, ನಟ ವಿಜಯ್ ಅಭಿನಯದ ‘ಮಾಸ್ಟರ್’ ಚಿತ್ರ ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ. ಅಲ್ಲದೇ ಚಿತ್ರದ ಟೀಸರ್ ದೀಪಾವಳಿಯಲ್ಲಿ ಬಿಡುಗಡೆಯಾಗಲಿರುವುದರಿಂದ ವಿಜಯ್ ಹಾಗೂ ವಿಜಯ್ ಸೇತುಪತಿ ಅವರ ಪೋಸ್ಟರ್ ಅಂರ್ಜಾಲದಲ್ಲಿ ವೈರಲ್ ಆಗಿದೆ. ಈ ವೇಳೆ ಮಾಸ್ಟರ್ ಚಿತ್ರದಲ್ಲಿ ಕಮಾಂಡರ್ ವಿಜಯ್ ಪಾತ್ರದ ಬಗ್ಗೆ ವಿವಿಧ ಮಾಹಿತಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.ಈಗಾಗಲೇ ಮಾಸ್ಟರ್ ಚಿತ್ರದ ಒಂದು ತುಣುಕು ಬಿಡುಗಡೆಯಾಗಿದ್ದು,