ಚೆನ್ನೈ : ಲೋಕೇಶ್ ಕನಗರಾಜ ನಿರ್ದೇಶನದ, ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂಬ ವದಂತಿ ಕೇಳಿಬಂದಿದೆ. ಈ ಮಧ್ಯೆ ಥಿಯೇಟರ್ ಅಸೋಸಿಯೇಷನ್ ಮಾಲೀಕರು ಸಂದರ್ಶನ ನಡೆಸಿ ಮಾಸ್ಟರ್ ಮೂವಿ ಜನವರಿ 13 ರಂದು ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ. ಹಾಗೇ ಈ ಚಿತ್ರವನ್ನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಕ್ಕಾಗಿ ವಿಜಯ್ ಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.ಹಾಗೇ ಮಾಸ್ಟರ್ ಚಿತ್ರದ ಸಮಯ ವಿವರವನ್ನು ಬಹಿರಂಗಪಡಿಸಲಾಗಿದ್ದು, ಈ ಚಿತ್ರವು