ಬೆಂಗಳೂರು: ಚಿನ್ನಾರಿ ಮುತ್ತ ಸಿನಿಮಾ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ವಿಜಯ್ ರಾಘವೇಂದ್ರ ಇದೀಗ 50 ನೇ ಸಿನಿಮಾದ ಹೊಸ್ತಿಲಲ್ಲಿದ್ದಾರೆ.