File photoಬೆಂಗಳೂರು: ಬಾಲಿವುಡ್ ನ ಜವಾನ್ ಅಬ್ಬರದ ನಡುವೆ ಇಂದು ಅಪ್ಪಟ ಕನ್ನಡ ಸಿನಿಮಾ ಕದ್ದ ಚಿತ್ರ ಬಿಡುಗಡೆಯಾಗುತ್ತಿದೆ.ವಿಜಯ್ ರಾಘವೇಂದ್ರ ನಾಯಕರಾಗಿರುವ ಕದ್ದ ಚಿತ್ರ ಸಿನಿಮಾ ಅವರ ಸಿನಿ ಕೆರಿಯರ್ ನ ಒಂದು ಡಿಫರೆಂಟ್ ಸಿನಿಮಾಗಳಲ್ಲಿ ಒಂದು. ಸಾಮಾನ್ಯವಾಗಿ ಮಾಡುವ ಪಾತ್ರಗಳಿಗಿಂತ ಕೊಂಚ ಭಿನ್ನವಾಗಿ ವಿಜಯ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.ಸುಹಾಸ್ ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ನಮ್ರತಾ ಸುರೇಂದ್ರನಾಥ್, ರಾಘು ಶಿವಮೊಗ್ಗ ಸೇರಿದಂತೆ ಪ್ರತಿಭಾವಂತರ ತಾರಾಗಣವಿದೆ. ಆದರೆ ಪರಭಾಷೆ ಸಿನಿಮಾದ ಅಬ್ಬರದ