ಬೆಂಗಳೂರು: ತಮಿಳು ನಟ ವಿಜಯ್ ಸೇತುಪತಿ ಸಹಾಯಕನ ಮೇಲೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹಲ್ಲೆಯಾಗಿದ್ದು, ಈ ಸಂಬಂಧ ವಿಜಯ್ ಪೊಲೀಸರಿಗೆ ದೂರು ನೀಡಿದ್ದರು.ವಿಜಯ್ ಸೇತುಪತಿ ರಕ್ಷಕನಾಗಿದ್ದ ಜಾನ್ಸನ್ ಮೇಲೆ ಪಾನಮತ್ತನಾಗಿದ್ದ ಅಭಿಮಾನಿಯೊಬ್ಬ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಜೀಸಂಧಾನ ಮಾಡಿದ ಮೇಲೆ ದೂರು ವಾಪಸ್ ಪಡೆಯಲಾಗಿದೆ.ಶೂಟಿಂಗ್ ಗೆ ಆಗಮಿಸುತ್ತಿದ್ದಾಗ ವಿಜಯ್ ಸೇತುಪತಿ ಜೊತೆ ಸೆಲ್ಫೀ ತೆಗೆಯಲು ಪಾನಮತ್ತ ವ್ಯಕ್ತಿ ಪ್ರಯತ್ನಿಸಿದ್ದ. ಆತ ಮದ್ಯಪಾನ ಮಾಡಿದ್ದರಿಂದ