ಚೆನ್ನೈ : ಅರುವಾ ಚಿತ್ರವನ್ನು ಹರಿ ಅವರು ನಿರ್ದೇಶಿಸಲಿದ್ದು, ಸ್ಟುಡಿಯೋ ಗ್ರೀನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಟ ಸೂರ್ಯ ನಟಿಸಲು ಮುಂದಾಗಿದ್ದರು. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಅವರು ಚಿತ್ರದಿಂದ ಹೊರಬಂದಿದ್ದಾರೆ. ಆದಕಾರಣ ಇದೀಗ ಹರಿ ಅವರು ನಟ ವಿಕ್ರಮ್ ಜೊತೆ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಅರುವಾ ಚಿತ್ರದ ಕಥೆಯನ್ನು ಕೇಳಿ ನಟ ವಿಕ್ರಮ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಯುವ ನಟಿ ರಾಶಿ ಖನ್ನಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ