ಬೆಂಗಾಲಿಯ ಮಾಡೆಲ್ ಕಮ್ ಟಿವಿ ನಿರೂಪಕಿ ಸೋನಿಕಾ ಚೌಹಾಣ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ಚಟರ್ಜಿ ಅವರನ್ನ ಗುರುವಾರ ಬಂಧಿಸಲಾಗಿದೆ. ಕೋಲ್ಕತ್ತಾದ ಮಾಲ್ ಬಳಿ ನಟನನ್ನ ಬಂಧಿಸಲಾಗಿದೆ. ಕಳೆದ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ನಟ ವಿಕ್ರಮ್ ಚಟರ್ಜಿ ರೇಡಿಯೋ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಮಾಹಿತಿ ಆಧರಿಸಿ ನಮ್ಮ ಸಿಬ್ಬಂದಿ ಮಾಹಿತಿ ರವಾನಿಸಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ನಟನನ್ನ ಅಲಿಪೋರ್ ಕೋರ್ಟ್`ಗೆ ಹಾಜರುಪಡಿಸುವ ಸಾಧ್ಯತೆ