ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಇಡೀ ಕುಟುಂಬವೇ ಸಿನಿಮಾದಲ್ಲಿ ತೊಡಗಿಸಿಕೊಂಡಿದೆ. ಇದೀಗ ರವಿಚಂದ್ರನ್ ಇನ್ನೊಬ್ಬ ಪುತ್ರ ವಿಕ್ರಮ್ ಕೂಡಾ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದಾರೆ. ಈಗಾಗಲೇ ಮನೋರಂಜನ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಈಗ ಇನ್ನೊಬ್ಬ ಪುತ್ರ ವಿಕ್ರಮ್ ತ್ರಿವಿಕ್ರಮ ಎನ್ನುವ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ.ಇಂದು ವಿಕ್ರಮ್ ಬರ್ತ್ ಡೇ ಇದ್ದು, ಇದೇ ದಿನ ತ್ರಿವಿಕ್ರಮ್ ಚಿತ್ರದ ಟೀಸರ್ ಲಾಂಚ್ ಆಗಲಿದೆ. ಇಂದು 11.30 ಕ್ಕೆ