ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ 3 ಡಿ ಸಿನಿಮಾ ವಿಕ್ರಾಂತ್ ರೋಣ ಕಡೆಯಿಂದ ಅಭಿಮಾನಿಗಳಿಗೆ ಇಂದಿನಿಂದ ನಿರಂತರವಾಗಿ ಐದು ದಿನ ಅಪ್ ಡೇಟ್ ಸಿಗಲಿದೆ.