ಬೆಂಗಳೂರು: ರಣವೀರ್ ಸಿಂಗ್ ನಾಯಕರಾಗಿರುವ ‘83’ ಸಿನಿಮಾದಲ್ಲಿ ವಿಕ್ರಾಂತ್ ರೋಣನ 3ಡಿ ಮತ್ತು 2ಡಿ ಝಲಕ್ ನೋಡಬಹುದಾಗಿದೆ. ವಿಕ್ರಾಂತ್ ರೋಣ ತಂಡದ ಈ ಸಾಹಸಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ.ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಕತೆ ಹೊಂದಿರುವ ‘83’ ಸಿನಿಮಾ ನಡುವೆ ವಿಕ್ರಾಂತ್ ರೋಣನ ಝಲಕ್ 3ಡಿ ಝಲಕ್ ತೋರಿಸಲಾಗುತ್ತಿದೆ.83 ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಅರ್ಪಿಸುತ್ತಿದ್ದಾರೆ. ಹೀಗಾಗಿ 83 ಸಿನಿಮಾ ಪ್ರದರ್ಶನದ ವೇಳೆ