ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವೂ ನೂರು ಕೋಟಿ ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದರೊಂದಿಗೆ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಮಾಡಿದೆ. ಇದರೊಂದಿಗೆ ಕೆಜಿಎಫ್, 777 ಚಾರ್ಲಿ ಬಳಿಕ ಈ ವರ್ಷ ಬಿಡುಗಡೆಯಾದ ಮತ್ತೊಂದು ಕನ್ನಡ ಸಿನಿಮಾ ಹೆಸರು ಮಾಡಿದೆ.ಮೊದಲ ದಿನವೇ 40 ಕೋಟಿ ಗೂ ಅಧಿಕ ಗಳಿಕೆ ಮಾಡಿದ್ದ ವಿಕ್ರಾಂತ್ ರೋಣ ಬಳಿಕ ಕೊಂಚ ಡಲ್ ಹೊಡೆದರೂ