ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕಡೆಯಿಂದ ಇಂದು ಸಂಜೆ ಅಭಿಮಾನಿಗಳಿಗೆ ಮತ್ತೊಂದು ಅಪ್ ಡೇಟ್ ಸಿಗಲಿದೆ.ಮೂಲಗಳ ಪ್ರಕಾರ ವಿಕ್ರಾಂತ್ ರೋಣ ಸಿನಿಮಾದ ಎರಡನೇ ಹಾಡು ಲಾಂಚ್ ದಿನಾಂಕದ ಬಗ್ಗೆ ಇಂದು ಚಿತ್ರತಂಡ ಮಾಹಿತಿ ನೀಡಬಹುದು ಎನ್ನಲಾಗಿದೆ. ಈಗಾಗಲೇ ಒಂದು ಹಾಡು ಬಿಡುಗಡೆಯಾಗಿ ಟ್ರೆಂಡ್ ಆಗಿತ್ತು. ಇದೀಗ ಎರಡನೇ ಹಾಡು ರೆಡಿಯಾಗಿದೆ. ಹೀಗಾಗಿ ಈ ಹಾಡಿನ ರಿಲೀಸ್ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆಯಿದೆ.ಇಂದು ಸಂಜೆ 5 ಗಂಟೆಗೆ