ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾಗೆ ಒಟಿಟಿಯಿಂದ ಭರ್ಜರಿ ಆಫರ್ ಬಂದಿದೆ ಎಂಬ ಸುದ್ದಿ ಬೆನ್ನಲ್ಲೇ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಬಹುದು ಎಂಬ ಸುದ್ದಿಯಿತ್ತು.ಈ ಬಗ್ಗೆ ನಿರ್ಮಾಪಕ ಜ್ಯಾಕ್ ಮಂಜು ಕೂಡಾ ಒಟಿಟಿಯಿಂದ ಆಫರ್ ಬಂದಿರುವುದು ನಿಜ. ಆದರೆ ಇದುವರೆಗೆ ಈ ಬಗ್ಗೆ ತೀರ್ಮಾನ ನಡೆಸಿಲ್ಲ ಎಂದಿದ್ದರು.ಫೆಬ್ರವರಿ 24 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗುವುದಾಗಿ ಘೋಷಣೆಯಾಗಿತ್ತು. ಆದರೆ ಅದರ ಬೆನ್ನಲ್ಲೇ ಕೊರೋನಾದಿಂದಾಗಿ ಥಿಯೇಟರ್ ನ