ಲಾಕ್ ಡೌನ್ ನಲ್ಲಿ ಕೇವಲ ಅನುಷ್ಕಾ ಶರ್ಮಾ ಬೌಲಿಂಗ್ ಗೆ ವಿರಾಟ್ ಕೊಹ್ಲಿ ಬ್ಯಾಟ್ ಮಾಡಿದ್ದಾರೆ ಎಂದಿರುವ ಮಾಜಿ ಕ್ರಿಕೆಟಿಗನ ವಿಡಿಯೋ ವೈರಲ್ ಆಗಿದೆ.ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ವಿರುದ್ಧ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.ಪಂದ್ಯದಲ್ಲಿ ಕ್ರಿಕೆಟಿಗರ ಕುಟುಂಬ ಹಾಗೂ ಪತ್ನಿಯರ ಹೆಸರನ್ನು ಎಳೆದು ತರುವುದಕ್ಕೆ ಅನುಷ್ಕಾ ಶರ್ಮಾ ಕಿಡಿಕಾರಿದ್ದರು.ಈ ನಡುವೆ ತಾವು ಕೆಟ್ಟದಾಗಿ ಕಮೆಂಟ್