ಟೀಂ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿಯರ ಸೀಕ್ರೆಟ್ ಒಂದು ಬಯಲಾಗಿದೆ. ಪ್ರತಿಯೊಬ್ಬರಿಗೂ ಅವರ ಜೀವನದ ಬಾಲ್ಯ, ಶಾಲೆ, ಕಾಲೇಜು ಇರಲಿ ಬಹಳಷ್ಟು ನೆನಪುಗಳಿರುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ.ಕಳೆದು ಹೋದ ಮಧುರ ನೆನಪುಗಳು ಮತ್ತೆ ನೆನಪಿಸಿಕೊಂಡಾಗ ತುಸು ನಿರಾಳ ಭಾವ ನೀಡುತ್ತದೆ. ಅಂದ್ಹಾಗೆ, ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಪತ್ನಿ