ದುಬೈ: ಈ ಬಾರಿಯಾದರೂ ಯಶಸ್ಸು ಕಾಣಲೇಬೇಕೆಂಬ ಉತ್ಸಾಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಹೊಸ ಪ್ಲ್ಯಾನ್ ರೆಡಿ ಮಾಡಿಕೊಂಡಿದ್ದಾರೆ. ಐಪಿಎಲ್ 13 ಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಕೊಹ್ಲಿ ತಮ್ಮ ಹುಡುಗರೊಂದಿಗೆ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಈ ನಡುವೆ ಹಳೆಯ ಸೋಲುಗಳು ಏನೇ ಇದ್ದರೂ ಅದನ್ನು ಮರೆತು ಹೊಸದಾಗಿ ಆಟ ಆರಂಭಿಸೋಣ ಎಂದು ಕೊಹ್ಲಿ ಕರೆ ನೀಡಿದ್ದಾರೆ. ಹಳೆಯದನ್ನು ಮರೆಯಿರಿ, ಹೊಸತಕ್ಕೆ ಸಿದ್ಧರಾಗಿ ಎಂಬ ಹೊಸ