ವಿಭಿನ್ನ ಪೋಸ್ಟರ್ ಮೂಲಕ ಸ್ಯಾಂಡಲ್ವುಡ್ ಮಂದಿಯ ಹುಬ್ಬೇರಿಸಿದ್ದ ವಿರಾಟಪರ್ವಚಿತ್ರದ ಮಾಸ್ ಅಂಡ್ ಥ್ರಿಲ್ಲಿಂಗ್ ಟೀಸರ್ ರಿಲೀಸ್ ಆಗಿದೆ. ವಿರಾಟಪರ್ವ ಚಿತ್ರದಟೀಸರ್ಗೆ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ರಿಲೀಸ್ ಆಗಿರೋಟೀಸರ್ ಆ ನಿರೀಕ್ಷೆಯನ್ನು ಹುಸಿಗೊಳಿಸದೇ ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟುಮಾಡಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳಿಂದ ಕೂಡಿರೋ ವಿರಾಟಪರ್ವ ಟೀಸರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೂರು ಜನರ ಮನಸ್ಥಿತಿಗಳ ಸುತ್ತ ಕಥೆ ಹೆಣೆಯಲಾಗಿದ್ದು, ಸಂಬಂಧಗಳಿಗೆ ಪೆಟ್ಟು ಬಿದ್ದಾಗಮನುಷ್ಯಅವುಗಳನ್ನೆಲ್ಲ ಉಳಿಸಿಕೊಳ್ಳಲು ಏನೆಲ್ಲಾ ಹೋರಾಟ