ಹೈದರಾಬಾದ್: ಇತ್ತೀಚೆಗಿನ ದಿನಗಳಲ್ಲಿ ಥಿಯೇಟರ್ ನಲ್ಲಿ ಅಷ್ಟಾಗಿ ಕಲೆಕ್ಷನ್ ಮಾಡದ ಸಿನಿಮಾಗಳು ಒಟಿಟಿ ಮೂಲಕ ದುಡ್ಡು ಮಾಡಲು ಪ್ರಯತ್ನಿಸುತ್ತಿವೆ.ಅಂತಹದ್ದೇ ಸಿನಿಮಾಗಳ ಸಾಲಿಗೆ ಸಾಯಿ ಪಲ್ಲವಿ ಅಭಿನಯದ ವಿರಾಟ ಪರ್ವಂ ಸೇರಿಕೊಂಡಿದೆ. ಇಂದಿನಿಂದ ನೆಟ್ ಫ್ಲಿಕ್ಸ್ ನಲ್ಲಿ ಸಾಯಿ ಪಲ್ಲವಿ-ರಾಣಾ ದಗ್ಗುಬಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ವಿರಾಟ ಪರ್ವಂ ಪ್ರಸಾರವಾಗಲಿದೆ.ಈ ಸಿನಿಮಾ ಬಿಡುಗಡೆಯ ಹಿಂದಿನ ದಿನ ಸಾಯಿ ಪಲ್ಲವಿ ಗೋಹತ್ಯೆ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದರು. ಇದು ಚಿತ್ರದ ಗಳಿಕೆ ಮೇಲೂ