ಚೆನ್ನೈ : ಕಾಲಿವುಡ್ ನ ಸ್ಟಾರ್ ನಟ ವಿಶಾಲ್ ಅವರು ಇದೀಗ ಬಾಲಿವುಡ್ ಗೆ ಪ್ರವೇಶಿಸಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ. ಇಷ್ಟು ಕಾಲ ನಾಯಕನಾಗಿ ನಟಿಸುತ್ತಿದ್ದ ನಟ ಇದೀಗ ಖಳನಾಯಕನಾಗಿ ನಟಿಸುತ್ತಿದ್ದಾರಂತೆ.