ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಓದಿಸುತ್ತಿದ್ದ ಬಡ ಮಕ್ಕಳ ಶಿಕ್ಷಣ ಜವಾಬ್ಧಾರಿಯನ್ನು ನಾನು ಹೊರುತ್ತೇನೆ ಎಂದಿದ್ದ ಟಾಲಿವುಡ್ ನಟ ವಿಶಾಲ್ ಈಗ ಆ ಮಾತು ಉಳಿಸಿಕೊಳ್ಳಲು ಮುಂದಾಗಿದ್ದಾರೆ.ನಿನ್ನೆ ಪುನೀತ್ ನಮನ ಕಾರ್ಯಕ್ರಮದಲ್ಲಿ ಇದೇ ಮಾತನ್ನು ಪುನರುಚ್ಚರಿಸಿದ್ದ ವಿಶಾಲ್, ಇಂದು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಈ ಕುರಿತು ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ.ಮೈಸೂರಿನ ಶಕ್ತಿಧಾಮದ ಜವಾಬ್ಧಾರಿ ತಮಗೆ ನೀಡುವಂತೆ ವಿಶಾಲ್ ಕೇಳಿಕೊಂಡಿದ್ದಾರೆ. ಈ ಬಗ್ಗೆ ಅಶ್ವಿನಿ ಪುನೀತ್ ಹಾಗೂ