ಮೈಸೂರು: ಡಾ.ರಾಜ್ ಕುಟುಂಬ ನಡೆಸಿಕೊಂಡು ಬರುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ.ಪುನೀತ್ ರಾಜ್ ಕುಮಾರ್ ನಿಧನರಾದಾಗ ಅವರು ಶಕ್ತಿಧಾಮದಲ್ಲಿರುವ ಬಡ ಹೆಣ್ಣುಮಕ್ಕಳಿಗೆ ಸಹಾಯ ಜೊತೆಗೆ ಇನ್ನೂ ಅನೇಕ ಸಮಾಜಸೇವೆ ಎಲ್ಲರಿಗೂ ಗೊತ್ತಾಗಿತ್ತು. ಪುನೀತ್ ನಮನ ಕಾರ್ಯಕ್ರಮದಲ್ಲಿ ಶಕ್ತಿಧಾಮಕ್ಕೆ ನಾನು ಮನೆ ಕಟ್ಟಲು ಎತ್ತಿಟ್ಟಿರುವ ಹಣ ನೀಡಿ ಸಹಾಯ ಮಾಡುತ್ತೇನೆ, ಅದಕ್ಕೆ ದೊಡ್ಮನೆ ಕುಟುಂಬ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು.ಪುನೀತ್ ನಿಧನದ ಬಳಿಕ ಶಿವರಾಜ್ ಕುಮಾರ್-ಗೀತಾ ದಂಪತಿ ಶಕ್ತಿಧಾಮದ