ಹೈದರಾಬಾದ್: ಇತ್ತೀಚೆಗೆ ನಟ ರಣವೀರ್ ಸಿಂಗ್ ಮ್ಯಾಗಜಿನ್ ಒಂದರ ಕವರ್ ಫೋಟೋ ಶೂಟ್ ಗಾಗಿ ನಗ್ನರಾಗಿ ಪೋಸ್ ನೀಡಿದ್ದು ಭಾರೀ ಸುದ್ದಿಯಾಗಿತ್ತು.ಇದೀಗ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಪತಿ, ನಟ ವಿಷ್ಣು ವಿಶಾಲ್ ಕೂಡಾ ನಗ್ನವಾಗಿ ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ವಿಶೇಷವೆಂದರೆ ವಿಷ್ಣು ವಿಶಾಲ್ ರ ಫೋಟೋ ತೆಗೆದಿದ್ದು ಸ್ವತಃ ಪತ್ನಿ ಜ್ವಾಲಾ ಗುಟ್ಟಾ! ವಿಷ್ಣು ರಣವೀರ್ ಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ರಣವೀರ್ ಕನಿಷ್ಠ ಒಳ