ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ 70 ನೇ ಜನ್ಮದಿನವಿಂದು. ಅವರು ಭೌತಿಕವಾಗಿ ಇಲ್ಲದೇ ಹೋದರೂ ಅಭಿಮಾನಿಗಳಂತೂ ಅವರ ಜನ್ಮದಿನವನ್ನು ಅದ್ಧೂರಿಯಾಗೇ ಆಚರಿಸುತ್ತಿದ್ದಾರೆ.