ಮುಂಬೈ: ವಿವೇಕ್ ಓಬೆರಾಯ್ ತನ್ನ ವೃತ್ತಿ ಜೀವನದಲ್ಲಿ ಅದ್ಭುತ ಆರಂಭವನ್ನು ಹೊಂದಿದ್ದರು, ಆದರೆ ಸಲ್ಮಾನ್ ಖಾನ್ನೊಂದಿಗಿನ ವಿರಸ ನಿಧಾನವಾಗಿ ಅವರ ವೃತ್ತಿ ಜೀವನವನ್ನು ಮರೆಯಾಗಿಸಿತು. ತಮ್ಮ ವೃತ್ತಿ ಜೀವನ ಹೇಗೆ ದುರಂತ ಕಂಡಿತು ಎನ್ನುವ ಬಗ್ಗೆ ಮೊದಲ ಬಾರಿಗೆ ಬಹಿರಂಗಗೊಳಿಸಿದ್ದಾರೆ.